ಬಿಗ್ ಬಾಸ್' ಒಂದು ಟ್ಯಾಲೆಂಟ್ ಶೋ ಅಲ್ಲ. ಭಿನ್ನ-ವಿಭಿನ್ನ ಸನ್ನಿವೇಶಗಳಲ್ಲಿ ಯಾರ್ಯಾರು ಹೇಗ್ಹೇಗೆ ವರ್ತಿಸುತ್ತಾರೆ ಎಂಬುದನ್ನು ತೋರಿಸುವುದೇ 'ಬಿಗ್ ಬಾಸ್' ಶೋ ಉದ್ದೇಶ. ಇದೊಂಥರಾ ಮನುಷ್ಯನ ವರ್ತನೆಯ ಅಧ್ಯಯನ ಕುರಿತಾದ ಶೋ.<br /><br /><br />Kiccha Sudeep is annoyed with Andrew. and scolds Andrew, kavita<br />